ಪೋಲೀಸ್‌ನ ಹೆಂಡ್ತಿ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಓಂ ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಇದು ಡೈನಾಮಿಕ್ ಫಿಲ್ಮ್ ಮೇಕರ್ಸ ಅವರ ನಿರ್ಮಾಣ. ಇದರ ಪ್ರಮುಖ ಪಾತ್ರಗಳಲ್ಲಿ ಶಶಿಕುಮಾರ್, ಮಾಲಾಶ್ರೀ ಮತ್ತು ದೇವರಾಜ್ ಇದ್ದಾರೆ. ಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ. ಇದು ತೆಲುಗು ಚಿತ್ರವಾದ "ಪೋಲೀಸ್ ಭಾರ್ಯಾ " ದ ರೀಮೇಕ್ ಆಗಿದೆ. == ಪಾತ್ರವರ್ಗ == == ಚಿತ್ರಸಂಗೀತ == ಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ.